tag:blogger.com,1999:blog-5052385131054098.post2538837431492819206..comments2023-03-31T05:29:12.315-07:00Comments on ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...: ತಪ್ಪು ಗ್ರಹಿಕೆ ಮತ್ತು ಅದಕ್ಕೆ ಸ್ಪಷ್ಟನೆ........DKhttp://www.blogger.com/profile/10254205983203766066noreply@blogger.comBlogger1125tag:blogger.com,1999:blog-5052385131054098.post-86682376610904223002010-05-21T08:54:08.830-07:002010-05-21T08:54:08.830-07:00ತಮ್ಮ ಲೇಖನದ ಮೊದಲ ಕೆಲವು ಸಾಲುಗಳು ಕುವೆ೦ಪುರವರ ಮಲೆಗಳಲ್ಲಿ...ತಮ್ಮ ಲೇಖನದ ಮೊದಲ ಕೆಲವು ಸಾಲುಗಳು ಕುವೆ೦ಪುರವರ ಮಲೆಗಳಲ್ಲಿ ಮದುಮಗಳು ಕೃತಿಯ ನಾಟಕ ಮಾಡುವಲ್ಲಿನ ಹಣದ ಪೋಲು ಎ೦ಬ೦ತಿರುವದು ತಮ್ಮನ್ನು ಕುವೆ೦ಪು ಕೃತಿಗೆ ವಿರೋಧಿ ಎ೦ಬ ಕಲ್ಪನೆ ನನಗೂ ಮೊದಲು ಅನಿಸಿದರೂ ಕೊನೆಗೆ ತಮ್ಮ ಕಳಕಳಿ ಏನು ಎ೦ದು ಅರ್ಥವಾಗಿತ್ತು. ಈ ಲೇಖನದ ಮೂಲಕ ತಮ್ಮ ನಿಲುವು ಹಾಗೂ ಕಾಳಜಿಯೇನು ಎ೦ಬು೦ದನ್ನು ಸ್ಫಷ್ಟ ಪಡಿಸಿದ್ದು ಅಭಿಪ್ರಾಯಭೇಧ ನಿವಾರಿಸಿದ೦ತಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com