Wednesday, August 4, 2010

ಕೈಲಾಸಂ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆಯ ಕೆಲವು ಚಿತ್ರಗಳು





















ಹೊಸಪೇಟೆಯಲ್ಲಿ
ಜುಲೈ ೩೧ ಹಾಗೂ ಆಗಷ್ಟ್ ರಂದು ನಡೆದ ಮುಂಗಾರು ರಂಗ ಸಮ್ಮಿಲನ ಹಾಗೂ ಕೈಲಾಸಂ ದಿನಾಚರಣೆಯ ಕೆಲವು ಚಿತ್ರಗಳು. ಆಗಷ್ಟ್ ರಂದು ಖ್ಯಾತ ರಂಗಭೂಮಿ ಕಲಾವಿದೆ ಡಿ. ಹನುಮಕ್ಕ ಅವರಿಗೆ ಕೈಲಾಸಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂದಿನ ದಿನವೇ ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕವನ್ನು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರು ಬಿಡುಗಡೆ ಗೊಳಿಸಿದರು. ಸಾವಿರ ಶಾಯಿರಿಗಳ ಸರದಾರ ಇಟಗಿ ಈರಣ್ಣ ಸಹ ಉಪಸ್ಥಿತರಿದ್ದರು.

2 comments:

  1. ಊರಲ್ಲಿದ್ದು, ಚಂದ್ರು ವಿಷಯ ತಿಳಿಸಿ ಆಹ್ವಾನ ನೀಡಿದ್ದರೂ ನನಗೆ ಮನೆಯಲ್ಲಿ ಸಮಾರ೦ಭವೊಂದನ್ನು ಆಯೋಜಿಸಿದ್ದರಿಂದ ಮತ್ತು ಬಂಧುಬಳಗ ಮನೆಯಲ್ಲಿ ಸೇರಿದ್ದರಿಂದ ತಮ್ಮ ಕಾರ್ಯಕ್ರಮಕ್ಕೆ ಹಾಜಾರಾಗಲಿಲ್ಲ. ಜೋಕುಮಾರಸ್ವಾಮಿ ನಾಟಕ ಮತ್ತು ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಪ್ಪಿಸಿಕೊಂಡಿದ್ದಕ್ಕೆ ಬೇಜಾರಿದೆ. ಸಮಾರಂಭ ಯಶಸ್ವೀಯಾಗಿದ್ದಕ್ಕೆ ಧನ್ಯವಾದಗಳು. ತಮ್ಮ ಸಾಹಿತ್ಯ ಇನ್ನು ಹರಿಯಲಿ. ಚಂದ್ರು ಮುಖಾ೦ತರ ತಮ್ಮ ಪುಸ್ತಕ ಪಡೆಯುತ್ತೇನೆ. ಚಿತ್ರಗಳು ಚೆನ್ನಾಗಿವೆ.

    ReplyDelete