Friday, December 10, 2010

ಹೊಸ ನಾಟಕದ ತಯಾರಿಯಲ್ಲಿ ಕನ್ನಡ ಕಲಾ ಸಂಘ...
ನಿಮಗೆಲ್ಲ ತಿಳಿಸಿದಂತೆ ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘ ತನ್ನ ಹೊಸ ನಾಟಕ ತಯಾರಿಯಲ್ಲಿ ತೊಡಗಿದೆ. ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಕಿರು ಕಾದಂಬರಿ "ಬೇಲಿ ಮತ್ತು ಹೊಲ" ನಾಟಕವನ್ನು ಕೈಗೆತ್ತಿಕೊಂಡಿದೆ. ನಾಟಕದ ವಿನ್ಯಾಸದ ಕೆಲವು ಚಿತ್ರಗಳು ಇಲ್ಲಿವೆ...

2 comments:

  1. ನಾಟಕದ ಪ್ರಯೋಗಗಳು ಯಶಸ್ವಿಯಾಗಲಿ ಧನಂಜಯ್ ಅವರೆ. ಈ ನಾಟಕ ನಮ್ಮ ಮುಂಬೈ ಕರ್ನಾಟಕ ಸಂಘದ ಕುವೆಂಪು ಸ್ಪರ್ಧೆಗೆ ತಯಾರಾಗುತ್ತಿದೆಯಾ? ತಂಡಕ್ಕೆ ಶುಭ ಕೋರುವೆ. :)

    ReplyDelete
  2. ಧನ್ಯವಾದಗಳು ಜಯಲಕ್ಷ್ಮಿ. ಹೌದು..ಇದು ಮುಂಬೈನ ಕರ್ನಾಟಕ ಸಂಘದ ಸ್ಪರ್ಧೆಗೆಂದೇ ತಯಾರಿ ಮಾಡಲಾಗುತ್ತಿದೆ..ದಯವಿಟ್ಟು ಬನ್ನಿ..ನಾಟಕ ನೋಡಿ..ಹರಸಿ ನಮ್ಮನ್ನ....

    ReplyDelete